ಅಮ್ಮ ಬಾಳ ಪುಟದ ಮಧುರ ಗೀತೆ ಅಮ್ಮ ಬದುಕಿನ ಜೀವಂತ ಪವಾಡ ಅಮ್ಮ
ಜಗ ಮೆಚ್ಚಿದ ಅದ್ಭುತ ಮಾದರಿ ಹೆಣ್ಣು ಅಮ್ಮ ನೆಡೆದಾಡುವ ದೇವರು ಅಮ್ಮ
ಗರ್ಭದಿ ನನ್ನರಸಿ ಅಮ್ಮ ಕರುಣಾ ಮೂರ್ತಿ ಅಮ್ಮ
ರೌದ್ರಾವತಾರಿ ಕಾಳಿ ಅಮ್ಮ
ಸಹನಾಮಯಿ ಅಮ್ಮ
ಜಗದ ಮೊದಲನೇ ತಾಯಿ ಅಮ್ಮ ಶೂನ್ಯದಿಂದ ಪೂರ್ಣಗೊಳಿಸಿದವಳು ಅಮ್ಮ
ಪ್ರಕೃತಿಯ ಪ್ರತಿರೂಪ ಅಮ್ಮ
ಪ್ರೀತಿಯ ಕಡಲು ಅಮ್ಮ
ಈ ಜಗದ ಕಣ ಕಣವು ಅಮ್ಮ
ಈ ಜಗದ ಎಲ್ಲವೂ ಎಲ್ಲದೂ ಅಮ್ಮ
🔆🔆🔆
ಮಧುರಾ ಎಲ್ ಭಟ್ಟ. ಎಸ್. ಡಿ. ಎಮ್. ಕಾಲೇಜು, ಉಜಿರೆ