ಕರ್ನಾಟಕ ಸಾಹಿತ್ಯ ಅಕಾಡೆಮಿ ಯು ದಿನಾಂಕ 15.4.2021 ರಿಂದ 29.4.2021 ರವರೆಗೆ ಆರೋಗ್ಯ ಸಂಸ್ಕೃತಿ ಎನ್ನುವ ಕಾರ್ಯಕ್ರಮ ಆರಂಭಿಸುತ್ತಿದ್ದೆ
ಸಮಯ 4.30 ರಿಂದ 6 ರವರೆಗೆ
ನಾಡಿನ‌ ಸುಪ್ರಸಿದ್ಧ ವೈದ್ಯರು ತಮ್ಮ ವಿಚಾರಧಾರೆಗಳನ್ನು ತಿಳಿಸಲಿದ್ದಾರೆ.
ಕರ್ನಾಟಕ ಸಾಹಿತ್ಯ ಅಕಾಡೆಮಿ ಫೇಸ್‌ಬುಕ್‌ ‌ಮತ್ತು‌ ಯೂ ಟ್ಯೂಬ್ ಗಳಲ್ಲಿ ನೇರ ಪ್ರಸಾರವಿದೆ
ಆಸಕ್ತರು
ಗಮನಿಸಿ
ಮತ್ತು ಆಸಕ್ತರಿಗೆ ತಲುಪಿಸಿ.

               🔆🔆🔆

ದೀಪ್ತಿ ಭದ್ರಾವತಿ
ಸದಸ್ಯರು
ಸಾಹಿತ್ಯ ಅಕಾಡೆಮಿ