ನನ್ನಾಕೆಯ ಧ್ವನಿ
ಚೈತ್ರದ ಮಾವಿನ
ಚಿಗುರು ತಿಂದು
ಕೂಗುವ ಕುಹೂ
ಕುಹೂ ಕೋಗಿಲೆಯ
ಧ್ವನಿಯಂತೆ

ಅವಳ ಬಣ್ಣವೂ
ಹಾಗೆಯೇ ಆಹಾ !
ಕಣ್ಣು ಕುಕ್ಕುವ
ಬಿಸಿಲಲ್ಲೇ ನಿಂತಿದ್ದರೂ
ಎಂದಿಗೂ ಮಾಸದ
ಸುಕೋಮಲ
ಕೃಷ್ಣಪರ್ಣಿಯಂತೆ !!!!

                🔆🔆🔆

✍️ಪವಿ.ಪ. ವಿಶ್ವನಾಥ್ ದಾವಣಗೆರೆ.