(ಉದ್ದೇಶ ಪೂರ್ವಕವಾಗಿ ಬುಲೆಟ್ ಅಂಶಗಳ ನ್ನಾಗಿ ಮೂಡಿಸುವ ಪ್ರಯತ್ನ ಇಲ್ಲಿ ಮಾಡಲಾಗಿದೆ)

ಸಾಹಿತ್ಯಕೃತಿಯಾಗಿ ನಾಟಕ

☝️ವಿಚಾರಗಳ ಅಕ್ಷರ ರೂಪ
☝️ಅಕ್ಷರಗಳ ಧ್ವನಿರೂಪ
☝️ವಿಚಾರ, ಅಕ್ಷರ, ಧ್ವನಿ ಮತ್ತು (ದೃಶ್ಯ ರೂಪ ದಲ್ಲಿ )

ರಂಗಕೃತಿಯಾಗಿ ನಾಟಕ

👌 ವಿ. ಅ, ಧ್ವ ದ್ರ ಸಂಯುಕ್ತ ರೂಪ (ಉದಾ :ಮಗ, ಮಗಳು, ಮದುವೆ ನಂತರ ಸಂಸಾರ
👌 ಈ ಸಂಸಾರವೇ ರಂಗ ಕೃತಿ, ಇಲ್ಲಿ ಯಶಸ್ಸಿಗೆ ಬಹಳ ಜನರ ಬೆಂಬಲ ಬೇಕು.

 ಸಂಘಟನೆ, ಕೃತಿ ಮತ್ತು ನಾಟಕ

👌ಹೊಸ ಶಿಕ್ಷಣ ನೀತಿಯ ಬ್ಯಾಚುಲರ್ ಆಫ್ ಲಿಬರಲ್ ಆರ್ಟ್ಸ್
👌ಮುಖ್ಯವಾಗಿ ಕತೆ ಹೇಳುವ ಕಲೆ
👌ಕತೆಯಲ್ಲಿ ಪಾತ್ರ ಸೃಷ್ಟಿ,ಪಾತ್ರಕ್ಕೆ ಜೀವ ತುಂಬುವ ಶಕ್ತಿ ಭಾವ ಮತ್ತು ಭಾಷೆ.
👌 ಭಾಷೆ ಸಂವಾದ ರೂಪವೇ ದೇಹದಲ್ಲೀ ರಕ್ತ ಪರಿಚಲನೆ ಇದ್ದ ಹಾಗೆ.
👌ಸಂವಾದ ಇಲ್ಲದೇ ಮೂಕ ಅಭಿನಯವೂ ಆಗಿರಬಹುದು.


👌 ಕಲ್ಪನೆ, ನಿರೂಪಣೆ ಸ್ವಾತಂತ್ರ್ಯ ಮತ್ತು ಪ್ರತೀ ರಂಗ ಕೃತಿಯನ್ನು ಭಿನ್ನ ಮಾಡುತ್ತದೆ.
👌ಅಭಿನಯ, ಸಂಗೀತ, ಬೆಳಕು ಕತ್ತಲೆ, ರಂಗ ಪರಿಕರ,ಶಿಲ್ಪ, ಪ್ರಸಾಧನ,ನೃತ್ಯ, ಹಾಡು, ದೃಶ್ಯ ಸಂಯೋಜನೆ ಎಲ್ಲ ಬೇಕು, ಅಂದರೆ ಸಾಹಿತ್ಯ ಕೃತಿ ರಂಗಕೃತಿ ಆಗಬೇಕೆಂದರೆ ಈ ಎಲ್ಲ ಬೇಕು.
👌ಎಲ್ಲಾ ಅಂದರೆ ಎಷ್ಟು ಎಷ್ಟು ಬೇಕು ಅದಕ್ಕೆ ಯಾವದೇ Fix ಸೂತ್ರಗಳು ಇಲ್ಲ.

ಸಂಘಟನೆ ಮತ್ತು ಸಂಬಂಧಗಳು

🤏 ನಾಟಕಕಾರ, ರಂಗ ತಂಡ, ದುಡ್ಡು ಇದ್ದವ ರು, ಕಲಾವಿದ-ಕಲಾವಿದೆಯರು
🤏 ಆತ್ಮೀಯತೆ, ಕಥಾ ವಸ್ತು, ಪ್ರತಿಭೆ, ಕ್ರಿಯೆಟಿವ್ ಲೀಡರ್ ಶಿಪ್ ಅಂದರೆ ನಿರ್ದೇಶಕ ಹಾಗೆ ನೋಡಿದರೆ ಪ್ರತಿಯೊಬ್ಬ ನೂ ಕ್ರಿಯೆಟಿವ್!
🤏 ಸಂಘಟನೆ ಅನ್ನೋದೇ ವಿವಿಧ ಜ್ಞಾನ ಶಕ್ತಿ ಒಳಗೊಂಡ ಪ್ರಕ್ರಿಯೆ
🤏 ಪಾತ್ರ ಕಡಿಮೆ, ವೆಚ್ಚ ಕಡಿಮೆ ರಂಗ ಸಮಯ ಕಡಿಮೆ
🤏 ಪ್ರಚಾರ, ಹೊಸ ತಂತ್ರ ಜ್ಞಾನ

🙏ನೀವು ಯಶಸ್ಸು, ದುಡ್ಡು, ಜನಪ್ರಿಯತೆ, ಕೀರ್ತಿ, ನಿಮ್ಮ ಕನಸುಗಳ ಸಾಕಾರತೇಗಳಲ್ಲಿ ಯಾವದನ್ನ ಬಯಸುತ್ತಿರಿ?
🙏ನಿಮಗೊಂದು ಹೊಸ ಅವಕಾಶ ನಾಟಕಾ ಬರೆಯುವದು.

✍️ ಅರವಿಂದ ಕುಲಕರ್ಣಿ
ರಂಗಭೂಮಿ ಚಿಂತಕರು, ಧಾರವಾಡ