…ನಿಜ ಸಾರ್-ಈ ಸಂಕಷ್ಟಕ್ಕೆಲ್ಲಾ ಕಾರಣ
…ಬೇಡ ಯಾವುದೇ ಅನುಮಾನ : ಚೀನಾ
…ನಿರ್ವಿವಾದವೇ ಸರಿ ಇದು ನೆರೆ-ದೇಶದ ಕುತಂತ್ರ
…ಹಿಂದಿದೆ ಭಾರೀ ಒಂದು ದುರುದ್ದೇಶದ ಹುನ್ನಾರ
…ಕುಗ್ಗಿಸಲಿಕ್ಕೆ ಇಡೀ ಜಗತ್ತಿನ ವ್ಯಾಪಾರ-ವ್ಯವಹಾರ
…ಎಲ್ಲಾ ಹಾಳ್ಮಾಡೋ ಬಲಪಂಥೀಯ ಬಡಿವಾರ
…ನೋಡೀ-ಈಗ ಶಸ್ತಾಸ್ತ್ತ-ಯುದ್ಧ ಬೇಕೆಂದಿಲ್ಲಾ
…ಬಲವರ್ಧನೆಗೆ ಇನ್ನಿತರ ಮಾಗ೯ಗಳಿವೆಯಲ್ಲಾ
…ವಂಚಕರು-ದ್ರೋಹಿಗಳು ಇಡೀ-ವಿಶ್ವ ತುಂಬಿಹರಲ್ಲಾ
…ಮೈಯೆಲ್ಲಾ ವಿಷ-ಸೈಧ್ಧಾಂತಿಕ ಹಗೆ-ಸೇಡಿನ ಧಗೆ
…ಬೇಕಿತ್ತು ಒಂದಸ್ತ್ರ-ಬಾಣ-ಕುಯುಕ್ತಿ-ಒಳಸಂಚಿಗೆ
…ದುರುಳ-ನಿರ್ಮೋಹೀ-ಧೂರ್ತ ಪಿಂಗೀ-ಪಾಂಗಿಗಳ್ಗೆ
…”ವ್ಯೂಹಾನ್”-lab ನಲ್ಲಿ ವೈರಾಣುವೊಂದು ಸಿದ್ದವು
…ಜಗದೆಲ್ಲೆಡೆಯೆಲ್ಲಾ ಮೂಲ್ಮೂಲೇಲಿ ಹರಡಿಬಿಡಲು
…gigantic ಪ್ರಮಾಣ : ವ್ಯಾಪ್ತಿಯಲ್ಲಿ ಎಲ್ಲಾ ಮೀರ್ಬಿಡ್ತು
…ಎಲ್ಲಾ ದೇಶ-ಖಂಡ್ಗಳಲ್-ಹೆಚ್ಚು ಸಾವು ಭಾರಿ ನೋವೂ
…ದೊಡ್-ದೊಡ್ಡವರೇ ಬಿದ್ರು :ಎಲ್ರ ನಿಯಂತ್ರಣ ತಪ್ತು
…ಎಲ್ಲೆಡೆಯು ಕೊರೋನ ನರ್ಳಾಟ-ಗೋಳು-ಸಾವು
…ಈ ಚೀನಿಗಳು ಒಂಥರ ವಿಚಿತ್ರ ರೀತಿ communists
…ಏನೂ ಒಪ್ಪಲ್ಲ-ನಂಬೋದೊಂದೇ god-less-ness
…ಕುಯುಕ್ತಿ, ಶಕುನಿತನ-ಹಾಳ್ಮಾಡೋದ್ರಲ್ಲಿ experts
…they hold records in mass productions-arms
…ammunitions-cheap items-medals in sports,
…spreading non-sense…and sense-less-ness
…ಬಡತನ ಗೆಲ್ಲೋಕೆ- Engels, Lenin, Karl Marx
…ಬರೆದ್ರು, essays, treatises, big speeches.
…ಹೋರಾಡಿದ್ರು full marks : ಆದ್ರೇನಿದು ಮಾರ್ಕ್ಸ ?
…ನಿನ್ನ ಶಿಷ್ಯ-ಕೋಟಿ ಮಾಡ್ತಿರೋದು? ಯಾಕೀ ‘virus’ ?
…ಇದ್ರ್ಹಿಂದಿನ ಕುತಂತ್ರ ಸರಿಯಿಲ್ಲಾ-evil designs.
…ಜಗತ್ಗೇ ಗೊತ್ತು, ಈ ಇದು ಕೆಮಿಕಲ್ warfares.
…ಚೀನಾಕ್ಕೂ ಪ್ರಬಲವಿತ್ತೂ ಜರ್ಮನಿ-ಕಡೆಗೇನಾಯ್ತು ?
…ಸೋತು ಸುಣ್ವಾಗಿ ಮಿಲಿಯಗಟ್ಲೆ ನಷ್ಟ ತುಂಬೇಕಾಯ್ತು.
…ಜಗದೆಲ್ಲೆಡೆಯಲ್ಲಿ ಜನ ಸೇರ್ಲಿ, ಚೀನೀಗ್ಳ ಹುಟ್ಟಡಗಿಸ್ಲಿ
…ದಂಗೆಯೇಳಲಿ, ನಿರ್ಬಂಧ, ಪೂರ್ತಿ ಬಹಿಷ್ಕಾರ ಹಾಕಲಿ
…ಈ ಕ್ಷುದ್ರ ಜನ ಮಂಡಿಯೂರಿ ನೆಲಕ್ಬಗ್ಗುವ ತನಕ
…ನಷ್ಟ ತುಂಬಿ ಕೊಡೋವರ್ಗು, ಮನ್ನಿಸದಿರೋಣ ಆತನಕ
…nations’ve lost spirits…systems’ve lost grips
…millions’ve lost hopes: all one sees : deaths
…it’s an ORDER–CHINA PAYS, IT SHOULD.
…ಎಲ್ಲಾ ಸಾವು-ನೋವಿನ ಲೆಕ್ಕ ಇಡೀ ವಿಶ್ವದೆಲ್ಲೆಡೆಯಲ್ಲಿ
...ಒಂದೊಕ್ಕೂಟ ಚರ್ಚಿಸ್ಲಿ, ಪಿಂಗೀಪಾಂಗಿಗಳ ಮುಂದಿಡ್ಲಿ
…ಪ್ರತಿ ಸಾವ್ನೋವ, ಪರಿಹಾರ-ನಷ್ಟ ಅವ್ಗುಳೇ ತುಂಬ್ಲ?
✍️ಶ್ರೇಯಸ್ ಪರಿಚರಣ್