“ಆಕಾಶ” ದಲ್ಲಿ “ಎರಡು ನಕ್ಷತ್ರ” ಗಳ
“ಮಿಲನ”
“ಪೃಥ್ವಿ” ಯಲ್ಲಿ “ಬಿಂದಾಸ” ಆಗಿ “ಜಾಕಿ” ಯ
ನರ್ತನ
“ವೀರ ಕನ್ನಡಿಗ” ಕನ್ನಡ ಚಿತ್ರ ರಂಗದ ” “ಮೌರ್ಯ”
“ದೊಡ್ಮನೆ ಹುಡುಗ ” ನ” ವಂಶಿ”ಯ
,”ಪವರ ಸ್ಟಾರ”
“ಯಾರೆ ಕೂಗಾಡಲಿ” ತಲೆಕೆಡಿಸಿಕೊಳ್ಳದ
“ನಟ ಸಾರ್ವಭೌಮ”
“ನಿನ್ನಂದಲೇ” “ನಮ್ಮ ಬಸವ” ಎನ್ನುವ
“ಅಜಯ” ” ರಾಮ್”
ಎಲ್ಲ”ಹುಡುಗರು” ಜೊತೆ ” ಮೈತ್ರಿ ” ಬೆಳೆಸಿದ
“ಧೀರ ರಣ ವಿಕ್ರಮ”
ವಿಧಿಯ.”ಚಕ್ರ ವ್ಯೂಹ ” ದಲ್ಲಿ ಸಿಲುಕಿದ
“ಅಭಿ” ಮನ್ಯು
ಮಕ್ಕಳ “ಅಣ್ಣಾ ಬಾಂಡ” ಯುವಜನರ
“ಯುವರತ್ನ”
ಹೃದಯದ “ರಾಜಕುಮಾರ” ಬಡವರ
“ಅಂಜನಿ ಪುತ್ರ”
ಸಾವಿನ “ಅಪ್ಪು”ಗೆಯಲ್ಲಿ ” ಅರಸು”
“ಪರಮಾತ್ಮ”. ನಲ್ಲಿ ಲೀನ.

✍️ಕಿರಣ.ಯಲಿಗಾರ
ಮುನವಳ್ಳಿ
ತಾ:ಸವದತ್ತಿ ಜಿ:ಬೆಳಗಾವಿ