ಸಾಗಲ್ಹೀಗೆ ತೇಲು ದೋಣಿ
ದೂರ ತೀರವ ಸೇರಲು!
ಇರುವ ನಾವಿಕ ಇಹಕೆ ಕಾಣದೆ
ನಮ್ಮ ಜಿತೆಯ ಪಯಣಿಗನು
ಭಯವು ಬೇಡ ನಮ್ಮ ನಡುವೆ
ಯಾನ ಒಂದೇ ಇರುತಿರಲು
ಶಕ್ತಿ ಇರಲಿ,ದಿಕ್ಕು ಇರಲಿ
ಪ್ರೇಮ ಗಮ್ಯ ತಲುಪಲು
ಸಾಗಲ್ಹೀಗೆ ತೇಲು ದೋಣಿ
ದೂರ ತೀರವ ಸೇರಲು!
ವೈಭವ ಪೂಜಾರ, ಹುಬ್ಬಳ್ಳಿ
ಸಾಗಲ್ಹೀಗೆ ತೇಲು ದೋಣಿ
ದೂರ ತೀರವ ಸೇರಲು!
ಇರುವ ನಾವಿಕ ಇಹಕೆ ಕಾಣದೆ
ನಮ್ಮ ಜಿತೆಯ ಪಯಣಿಗನು
ಭಯವು ಬೇಡ ನಮ್ಮ ನಡುವೆ
ಯಾನ ಒಂದೇ ಇರುತಿರಲು
ಶಕ್ತಿ ಇರಲಿ,ದಿಕ್ಕು ಇರಲಿ
ಪ್ರೇಮ ಗಮ್ಯ ತಲುಪಲು
ಸಾಗಲ್ಹೀಗೆ ತೇಲು ದೋಣಿ
ದೂರ ತೀರವ ಸೇರಲು!
ವೈಭವ ಪೂಜಾರ, ಹುಬ್ಬಳ್ಳಿ