ವೆದರ್ ಕಂಪ್ಲೀಟ್ ಹೀಟು
ನಮಿಗೆ ಸೆಕೆಯ ಏಟು

ಓಳಗೂ ನಾಟ್ ಓಕೆ
ಹೊರಗೂ ನಾಟ್ ಓಕೆ

ಇದು ಯಾಕೋ ಹೀಗೆ
ಮನಸಾಗಿದೆ ಹುಚ್ಚನ ಹಾಗೆ

ಇಳೆ ತಂಪಾಗಬೇಕಾಗಿದೆ
ಮಳೆ ಬರಬೇಕೆನಿಸುತ್ತಿದೆ

ಮಳೆ ಬಂದರೆ ಆಗುವುದು ತಂಪು
ಮೊಗದಿ ಮೂಡುವುದು ಮಂದಹಾಸದ ಛಾಪು

🔆🔆🔆

✍️ ಕಿಶನ್ ನೀರ್ಪಾಜೆ ಎಸ್.ಡಿ.ಎಂ.ಕಾಲೇಜು, ಉಜಿರೆ