ಅಖಂಡ ಭಾರತದನಂತ ಸಂಸ್ಕೃತಿಯ ಭವ್ಯ ಪರಂಪರೆಯ ಚಿಂತಕ ಬಲಪಂಥೀಯ ಬಹುವರ್ಗ ವರ್ಣಬೇಧ ಕಾರ್ಮಿಕರ ಶೋಷಣೆಯ ವಿರೋಧಿಸಿದವ ಎಡಪಂಥೀಯ ಸಿರಿಸಂಪತ್ತಿನಸಮಾನತೆಯ ವಿರೋಧಿಸಿ ಉಗ್ರವಾಗಿ ಸಿಡಿದೆದ್ದವ ನಕ್ಸಲೀಯ ಎಡಬಲಾದಿಯಾಗಿ ಕೈಯಾಡಿಸಿ ಯಾವುದನು ಪೂರ್ಣಗೊಳಿಸದಿರುವದೇ ಇಂದಿನ ರಾಜಕೀಯ

ಸಕಲ ಪಂಥಗಳ ಕಲಸುಮೇಲೋಗರದ ಕೆಸರೆರಚಾಟವೇ ನಿತ್ಯ ಪತ್ರಿಕೆಗಳ ಸಂಪಾದಕೀಯ

ಸರ್ವಪಂಥಗಳಲೂ ಸಾಧಿಸಬೇಕಾದ್ದು ಬಹಳ , ಸಾಧಿಸದಿರೆ ಇದ್ದೂ ಇಲ್ಲದಂತೆ ನಾವು ಪರಕೀಯ

              🔆🔆🔆

✍️ ಶ್ರೀ ರಮೇಶ ಹುಲಕುಂದ ಸಹಾಯಕ ಪ್ರಾಧ್ಯಾಪಕರು ಸಪ್ರದಕಾಲೇಜು, ಇಲಕಲ್