ಹಿಂದೂ ಧರ್ಮದ ಮೊದಲ ಮಾಸ
ಯುಗಾದಿಯ ಆರಂಭವದು ಚೈತ್ರ ಮಾಸ.
ಹಸಿರು ಚಿಗುರಿನ ನವಮಂದಹಾಸ
ಬೇವು ಬೆಲ್ಲ ಸೇವಿಸಿ ಒಳಿತನು ಬಯಸುವ
ಕಷ್ಟ ಸುಖಗಳ ಕಳೆಯುತ ಬದುಕಿನ ಸಂತಸ
ಎಲ್ಲರಿಗೂ ಒಳಿತಾಗಲಿ ಎನ್ನುವ
ಯುಗಾದಿ
🔆🔆🔆
✍️ ಪೂಜಾ ಗೋಪಶೆಟ್ಟಿ
ಮುನವಳ್ಳಿ ಜಿ: ಬೆಳಗಾವಿ ಜಿಲ್ಲೆ
ಹಿಂದೂ ಧರ್ಮದ ಮೊದಲ ಮಾಸ
ಯುಗಾದಿಯ ಆರಂಭವದು ಚೈತ್ರ ಮಾಸ.
ಹಸಿರು ಚಿಗುರಿನ ನವಮಂದಹಾಸ
ಬೇವು ಬೆಲ್ಲ ಸೇವಿಸಿ ಒಳಿತನು ಬಯಸುವ
ಕಷ್ಟ ಸುಖಗಳ ಕಳೆಯುತ ಬದುಕಿನ ಸಂತಸ
ಎಲ್ಲರಿಗೂ ಒಳಿತಾಗಲಿ ಎನ್ನುವ
ಯುಗಾದಿ
🔆🔆🔆
✍️ ಪೂಜಾ ಗೋಪಶೆಟ್ಟಿ
ಮುನವಳ್ಳಿ ಜಿ: ಬೆಳಗಾವಿ ಜಿಲ್ಲೆ