ಬದಲಾವಣೆ
(ಹೊಸ ವ್ಯಾಖ್ಯಾನ)

ಕೆಲಸಕ್ಕೆ ಬರದವನಿಗಾಗಿ
ಕೆಲಸಕ್ಕೆ ಬರುವವನು
ಕಾಯುತ್ತಿರುವನೆಂದರೆ
ಅದೇ ಬದಲಾವಣೆ….!

‌ 🔆🔆

ಅಕ್ಷರಗಳಲಿ ಬರೆದಿರುವೆ

ನನ್ನ ಜೀವನದ ಪುಸ್ತಕದಲಿ ದೊಡ್ಡ ಅಕ್ಷರಗಳಲ್ಲಿ ಬರೆದಿರುವೆ…..

ಧರೆಯ ಮೇಲೆ ಕಾಲಿಟ್ಟವರೆಲ್ಲಾ ಮಹಾತ್ಮರಾಗುವುದಿಲ್ಲ ಆದರೆ ಚಟ್ಟ ಕಟ್ಟಿದ ಮೇಲೆ ನೇರ ಸೇರುವರೆಲ್ಲಾ ಧರೆಯ ಮಡಿಲ…ಅದಕ್ಕೆ ಧರೆಯ ಒಡಲು ದೊಡ್ಡದು ನೋಡು….

🔆🔆🔆

✍️ ವೇಣು ಜಾಲಿಬೆಂಚಿ ರಾಯಚೂರು