ಮದುವೆಗು ಮುನ್ನ ನನ್ನಾಕೆ
ಬಾಗುವ, ಬಳುಕುವ
ಮಲ್ಲಿಗೆ ಬಳ್ಳಿಯ ಕಡ್ಡಿ

ಮದುವೆಯಾಗಿ ಮೂರ್ವರ್ಷಕ್ಕೆ
ಬಗ್ಗದೇ, ಬಳುಕದೇ ನಿಂತಿರುವ
ಆಲದ ಮರದ ಬಡ್ಡಿ.

                🔆🔆🔆                                       

✍️ ಪವಿ.(ಪ.ವಿಶ್ವನಾಥ) ದಾವಣಗೆರೆ