ನಾ ನಿನ್ನ ನೋಡದೆ ಶರಾಬಿ ಹೇಗಾದೆ
ಚೆಲುವೆ
ಕುಡಿಯದೆ ಜಗಕೆ ಅಜನಬಿ ಹೇಗಾದೆ
ಚೆಲುವೆ

ಬೆಂಕಿಯ ವಾತ್ಸಲ್ಯ ನನಗಿದೇ
ಮೊದಲೇನಲ್ಲ
ಅಮೀರ್ ಆದ್ಮಿ ಅಬ್ ಮೈ ಬಿ ಹೇಗಾದೆ ಚೆಲುವೆ

ಬಿಜಲಿಗೆ ಟಕ್ಕರು ಕೊಟ್ಟರೆ ‌ ದಿಲ್ ಪರ್ ವಾರ್ ‌ ‌‌‌ ನಾನಲ್ಲ ಮುಸಾಫಿರ್ ಫಿರ್ ಬೀ ಹೇಗಾದೆ
ಚೆಲುವೆ

ಜೋಶು ತಪ್ಪುವಂತೆ ನಾನೇನು
ಕುಡಿಯಲಿಲ್ಲ
ನ ಉತರಿ ನಶಾ ಬದ್ ನಸೀಬಿ ಹೇಗಾದೆ ಚೆಲುವೆ

ಲೋಕದ ನರಕದಲಿ ಮುಳುಗಿದವರೆ ಶರಾಬಿಗಳು
“ಜಾಲಿ” ಪಾಬಂದಿ ರೆಹಕು ಗರೀಬಿ ಹೇಗಾದೆ ಚೆಲುವೆ

              🔆🔆🔆

✍️ವೇಣು ಜಾಲಿಬೆಂಚಿ, ರಾಯಚೂರು