ನನಗೂ

ಗೊತ್ತು

ನಿನ್ನ

ಗತ್ತು

ಮರೆಯಲ್ಲಿ

ನಿಂತು

ಗಳಗಳನೆ

ಅತ್ತು

ಕಣ್ಣಲ್ಲೇನೋ

ಬಿತ್ತು

ಕಣ್ಣೀರು

ಬಂತು

ಎಂದಿದ್ದ

ಹೊತ್ತು

ನನಗೂ

ಗೊತ್ತು

ನೀ ಕಂಡ

ಕನಸು

ಕೈ ಜಾರಿ

ಬಿತ್ತು

ಅಂತ

ನನಗೂ

ಗೊತ್ತು.

🔆🔆🔆

✍️ ಶ್ರೀ ಪರಶುರಾಮ್ ಮಟ್ಟೇರ್ ಕನ್ನಡ ಉಪನ್ಯಾಸಕರು, ಡಾವಣಗೆರೆ