* JOKE !!! ??*

ಹದಿಹರೆಯದ ವಯಸ್ಸಿನಲ್ಲಿ
ಪ್ರೀತಿ ಪ್ರೇಮಕ್ಕೆ ಎನ್ನಬೇಡಿ Ok
ಅಕಸ್ಮಾತ್ ಎಂದರೂ
ಅವರು ಕರೆದಲ್ಲಿಗೆ ಹೋಗಬೇಡಿ Joke!!..??

  • ಸೊಗಸು *

ಹದಿಹರೆಯದ ವಯಸ್ಸು
ಹುಚ್ಚು ಕೋಡಿ ಮನಸ್ಸು
ಎಲ್ಲವೂ ಕಾಣುವುದು ಸೊಗಸು
ಮೋಹಗೊಂಡರೆ ಮುಗಿಯುವುದು ಆಯಸ್ಸು

         🌺🌺🌺.                             <strong>     ಪಾತಮುತ್ತಕಪಲ್ಲಿಎಂ.ಚಲಪತಿಗೌಡ ಚಿಕ್ಕಬಳ್ಳಾಪುರ</strong>