ಶ್ರಾವಣದ‌ ಕವಿ ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ.ದ.ರಾ.ಬೇಂದ್ರೆಯವರ ೧೨೫ ನೇ ಜನ್ಮ‌ದಿನಾಚರಣೆ ವರ್ಷದ ‌ ಸುಸಂದರ್ಭದಲ್ಲಿ ‌ಅವರ ಸ್ಮರಣೆಯೊಂದಿಗೆ ‌ ಈ ಬ್ಲಾಗ್ ಪ್ರಾರಂಭಿಸಲಾಗಿದೆ